ಚಾಮರಾಜನಗರದ ರಥದ ಬೀದಿಯಲ್ಲಿರುವ ಶ್ರೀ ವಿದ್ಯಾ ಗಣಪತಿ ಮಂಡಳಿವತಿಯಿಂದ ದೊಡ್ಡ ಗಣಪತಿ ಹಾಗೂ ಆರ್ ಎಸ್ ಎಸ್ ಗಣಪತಿಯನ್ನು ಪ್ರತಿಷ್ಠಾನ ಮಾಡಲಾಗಿದೆ. ಇಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಪಡೆದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಸುರೇಶ್, ಬಿಜೆಪಿ ಮುಖಂಡರಾದ ಬುಲೇಟ್ ಚಂದ್ರು, ಶಿವಣ್ಣ, ಸುರೇಶ್ ನಾಯಕ, ದಲಿತ ಮುಖಂಡ ವೆಂಕಟರಮಣಸ್ವಾಮಿ ಪಾಪು ಹಾಗೂ ಇತರರು ಭಾಗವಹಿಸಿದ್ದರು