ಮಾಂಗಲ್ಯ ಸರಕ್ಕಾಗಿ ಸ್ನೇಹಿತೆಯನ್ನೇ ಕೊಂದ ಆಪ್ತ ಮಿತ್ರರು ಬೆಂಗಳೂರಿನ ಆಟೊ ಚಾಲಕನೊರ್ವ ತನ್ನ ಮೂವರು ಗೆಳತಿಯರಿಗೆ ಪ್ರವಾಸಿ ತಾಣಗಳ ದರ್ಶನ ಮಾಡಿಸುವ ನೇಪದಲ್ಲಿ ದಿನವಿಡಿ ಕಾರಿನಲ್ಲಿ ಸುತ್ತಾಡಿಸಿದ್ದಾನೆ. ಸಂಜೆಯಾಗುತ್ತಿದ್ದಂತೆ ಓರ್ವ ಗೆಳತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ, ಇನ್ನಿಬ್ಬರ ಗೆಳತಿಯರ ಸಹಾಯದಿಂದ ಶವ ಬಿಸಾಡಿ ಪರಾರಿಯಾಗಿದ್ದಾನೆ. ಇಲ್ಲಿದೆ ವಿವರ ಮಾಂಗಲ್ಯ ಸರಕ್ಕಾಗಿ ಸ್ನೇಹಿತೆಯನ್ನೇ ಕೊಂದ ಆಪ್ತ ಮಿತ್ರರು ಆರೋಪಿಗಳಾದ ನಿಹಾರಿಕಾ, ಅಂಜಲಿ, ರಾಕೇಶ್ ಮತ್ತು ಮೃತ ಅರ್ಚನಾ ಮಾಂಗಲ್ಯ ಸರಕ್ಕಾಗಿ ಸ್ನೇಹಿತೆಯನ್ನೇ ಕೊಲೆ ಮಾಡಲಾಗಿದೆ. ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದ ಬಳಿ ಘಟನೆ ನಡೆದಿದೆ. ಅರ್ಚನಾ (27) ಕೊಲೆಯಾದವರು. ಸ್ನೇಹಿತರಾದ ರಾಕೇಶ್, ನವೀನ್, ನಿಹಾರಿಕಾ ಆರೋಪಿಗಳು.