Download Now Banner

This browser does not support the video element.

ತೀರ್ಥಹಳ್ಳಿ: ಪಟ್ಟಣದಲ್ಲಿ ಕೆಸರುಗದ್ದೆ ಕ್ರೀಡಾಕೂಟದ ಬಳಿಕ ಭತ್ತದ ಸಸಿ ನೆಟ್ಟು ನಾಟಿ ಮಾಡಿದ ಮಹಿಳೆಯರು

Tirthahalli, Shimoga | Oct 5, 2025
ತೀರ್ಥಹಳ್ಳಿಯಲ್ಲಿ ಈ ಬಾರಿ ದಸರಾ ಉತ್ಸವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಕೆಸರುಗದ್ದೆ ಕ್ರೀಡಾಕೂಟ ದ ಬಳಿಕ ಕುರುವಳ್ಳಿಯ ಬೈಪಾಸ್ ರಸ್ತೆಯಲ್ಲಿ ಇರುವಂತಹ ಕ್ರೀಡಾಕೂಟ ನಡೆದ ಗದ್ದೆಯಲ್ಲಿ ಮಹಿಳೆಯರು ಭತ್ತದ ನಾಟಿ ಮಾಡುವ ಮೂಲಕ ಹೊಸ ಆವಿಷ್ಕಾರವನ್ನು ಮೂಡಿಸಿದ್ದಾರೆ. ಕೆಸರುಗದ್ದೆಗೆ ಇಳಿಯದ ಮಹಿಳಾ ಮಣಿಗಳೆಲ್ಲರೂ ಈ ಬಾರಿ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಅತ್ಯಂತ ಸಂಭ್ರಮವನ್ನು ಭಾನುವಾರ ಪಟ್ಟಿದ್ದಾರೆ. ನಾಟಿ ಮಾಡಿರುವಂತಹ ಫಲವನ್ನು ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನಕ್ಕೆ ನೀಡುವುದಾಗಿ ಹಾಗೂ ಭತ್ತದ ಹುಲ್ಲನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
Read More News
T & CPrivacy PolicyContact Us