Install App
gangaraju346
This browser does not support the video element.
ದೊಡ್ಡಬಳ್ಳಾಪುರ: ಮುತ್ತೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಓರ್ವ ಸಾವು ಆರು ಜನರಿಗೆ ಗಾಯ
Dodballapura, Bengaluru Rural | Aug 29, 2025
ದೊಡ್ಡಬಳ್ಳಾಪುರ :ಪಟಾಕಿ ಸ್ಪೋಟಕ್ಕೆ ಓರ್ವ ಸಾವು. ತನುಷ್ ರಾವ್ (15) ಮೃತ ದುರ್ದೈವಿ. ಗಣೇಶ್, ಯೋಗೇಶ್, ಮುನಿರಾಜ್ ,ಚಾಲಕ ನಾಗರಾಜ್ , ಚೇತನ್ ಗಾಯಾಳುಗಳು. ಪೋಲೀಸ್ ಪೇದೆ ಜಾಕೀರ್ ಹುಸೇನ್ ಗೆ ಗಾಯ. ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದ ಎಸ್ಪಿ ಸಿಕೆ ಬಾಬಾ.
Share
Read More News
T & C
Privacy Policy
Contact Us
Your browser does not support JavaScript!