Download Now Banner

This browser does not support the video element.

ಸಕಲೇಶಪುರ: ಪಟ್ಟಣದಲ್ಲಿ ಖಾಸಗಿ ಶಾಲೆಗೆ ನುಗ್ಗಿ ಪೀಟೋಪಕರಣಗಳನ್ನು ದ್ವಂಸ ಮಾಡಿದ ಕಿಡಿಗೇಡಿಗಳು

Sakleshpur, Hassan | Sep 2, 2025
ಸಕಲೇಶಪುರ :ಖಾಸಗಿ ಶಾಲೆಗೆ ನುಗ್ಗಿರುವ ಐವರು ಖದೀಮರು , ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಖಾಸಗಿ ಶಾಲೆಗೆ ನುಗ್ಗಿರುವ ಕಿಡಿಗೇಡಿಗಳು ಶಾಲೆಯಲ್ಲಿದ್ದ ಎರಡು ಮೊಬೈಲ್, ಪ್ರಿಂಟರ್, ಡಿವಿಆರ್, ಕಂಪ್ಯೂಟರ್‌ಗಳನ್ನು ಕಳ್ಳತನ ಮಾಡಿದ್ದಾರೆ , ಸುಮಾರು 45 ನಿಮಿಷಗಳ ಕಾಲ ಕಾಲೇಜಿನೊಳಗೊದ್ದ ಖತರ್ನಾಕ್ ಕಳ್ಳರು ಕಾಲೇಜಿನ ಪೀಠೋಪಕರಣಗಳನ್ನು ದ್ವಂಸ ಮಾಡಿದ್ದಾರೆ ಇನ್ನು ಘಟನೆಯ ಬಗ್ಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us