ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಎಂಎಲ್ಸಿ ಎಸ್ ಎಲ್ ಭೋಜೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಮೇಲೆ ಎಷ್ಟು ನಂಬಿಕೆ ಭಕ್ತಿ ಇದೆಯೋ ಅಷ್ಟೇ ನಂಬಿಕೆ ಮತ್ತು ಭಕ್ತಿ ಕಾವಂದರ ಮೇಲಿದೆ. ಇದು ಕೋಟ್ಯಂತರ ಜನ ಭಕ್ತರ ನಂಬಿಕೆ ಮತ್ತು ಭಕ್ತಿಯ ಪ್ರಶ್ನೆಯಾಗಿದೆ ಅದರ ಬಗ್ಗೆ ಯಾರು ಆಟವಾಡಬೇಡಿ ಎಂದು ಎಚ್ಚರಿಕೆ ಕೊಟ್ಟರು.