ಗಡಿಭಾಗದ ಗಣೇಶಗಳು ಜಿಲ್ಲೆ ಬರುತಿರುವುದರಿಂದ ಸ್ಥಳೀಯವಾಗಿ ವ್ಯಾಪಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಸತೀಶ್ ಗಣೇಶ ಹಬ್ಬ ಹತ್ತಿರ ಬರುತ್ತಿದ್ದಂತೆ ಕೋಲಾರದಲ್ಲಿ ವಿವಿಧ ರೀತಿಯ ಗಣಪತಿ ಮೂರ್ತಿಗಳು ತಯಾರಾಗುತ್ತವೆ ಅದರಲ್ಲೂ ನೈಸರ್ಗಿಕವಾಗಿ ಪರಿಸರಸ್ನೇಹಿ ಗಣಪತಿಗಳನ್ನು ಇಲ್ಲಿನ ಕಲಾವಿದರು ತಯಾರು ಮಾಡುವುದು ವಿಶೇಷವಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಗಡಿ ಜಿಲ್ಲೆಯಾದ ಕೋಲಾರದಲ್ಲಿ ಗಣಪತಿಗಳ ಮೂರ್ತಿಗಳನ್ನು ಭಕ್ತರು ಆಂಧ್ರಪ್ರದೇಶದ ಚಿತ್ತೂರು ಬಲಮನೆರು ಹಾಗೂ ತಮಿಳುನಾಡಿನ ಕುಪ್ಪನಿಂದ ವಿವಿಧ ಬಗೆಯ ಗಣಪತಿಗಳನ್ನು ಜಿಲ್ಲೆಗೆ ತರಿಸಿಕೊಳ್ಳುತ್ತಿರುವುದರಿಂದ ಮಣ್ಣಿನಿಂದ ತಯಾರಿಸಿದ ನೈಸರ್ಗಿಕ ಗಣಪತಿಗಳು ಮಾರು