ಸಮಾಜ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಬಿಜೆಪಿಯವರು ಮಾಡುತ್ತಾರೆ ಎಂದು ಶಾಸಕ ವಿಠಲ ಕಟಕದೊಂಡ ಹೇಳಿದರು. ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಹ್ವಾನಕ್ಕೆ ಬಿಜೆಪಿ ವಿರೋಧಿಸಿದ್ದು ತಪ್ಪು, ಬಿಜೆಪಿಯವರ ಉದ್ದೇಶ ಬರೀ ಜಗಳ ಹಚ್ವುವದಾಗಿದೆ. ಅದು ಜಾತಿ ಧರ್ಮಕ್ಕೆ ಸಂಬಂಧಿಸಿದಲ್ಲ. ಸಾಂಸ್ಕೃತಿಕ ಉತ್ಸವ ಅದನ್ನು ಯಾರಿಗೆ ಬೇಕಾದವರಿಗೂ ಸರ್ಕಾರ ಆಹ್ವಾನ ಮಾಡಬಹುದು. ಬಿಜೆಪಿಯವರು ಹೇಳೋದು ಹೀಗೆ ಎಂದು ಶಾಸಕ ವಿಠಲ ಕಟಕದೊಂಡ ಹೇಳಿದರು..