Download Now Banner

This browser does not support the video element.

ಮೈಸೂರು: ನಗರದಲ್ಲಿ ರಾಜ್ಯ ಗುಪ್ತಚರ ಇಲಾಖೆಯಿಂದ ಒಡನಾಡಿ ಸೇವಾ ಸಂಸ್ಥೆಯಲ್ಲಿ ಶೋಧ

Mysuru, Mysuru | Sep 8, 2025
ರಾಜ್ಯ ಗುಪ್ತಚರ ಇಲಾಖೆಯಿಂದ ಒಡನಾಡಿ ಸೇವಾ ಸಂಸ್ಥೆಯಲ್ಲಿ ಶೋಧ. ವಿದೇಶಿ ಹಣದ ಮೂಲ ಹುಡುಕಾಟ. ಗುಪ್ತಚರ ಇಲಾಖೆ ದಾಖಲೆ ಪಡೆದ EXCLUSIVE ವಿಡಿಯೋ ಪಬ್ಲಿಕ್ ಆಪ್ ಗೆ ಲಭ್ಯ.ಕಳೆದ 3 ವರ್ಷಗಳ ಆಡಿಟ್ ರಿಪೋರ್ಟ್ ಗೆ ಬೇಡಿಕೆ. 30 ಪುಟಗಳ ಆಡಿಟ್ ರಿಪೋರ್ಟ್ ನೀಡಿದ ಒಡನಾಡಿ. ಬ್ಯಾಂಕ್ ಡಿಟೈಲ್ಸ್ ಸೇರಿ‌ ಹಲ ದಾಖಲೆ ಸಂಗ್ರಹ. ಮೂರು ವರ್ಷಗಳಿಂದ ಸಂಸ್ಥೆಗೆ ಯಾರ್ಯಾರು, ಎಷ್ಟೆಷ್ಟು‌ ಹಣ ಕಳುಹಿಸಿದ್ದಾರೆ? ಯಾವ- ಯಾವ ದೇಶಗಳಿಂದ‌ ಹಣ ಬಂದಿದೆ ಎಂಬುದರ ದಾಖಲೆ ಶೋಧ.
Read More News
T & CPrivacy PolicyContact Us