Install App
basavakalyannews
This browser does not support the video element.
ಭಾಲ್ಕಿ: ಮದ್ಯದ ಅಮಲಿನಲ್ಲಿ ಮಾಂಜ್ರಾ ನದಿಗೆ ಹಾರಿ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ, ಮೊಬೈಲ್'ನಲ್ಲಿ ವಿಡಿಯೊ ಸೆರೆ: ಹಲಸಿತೂಗಾಂವ ಬಳಿ ಘಟನೆ
Bhalki, Bidar | Sep 11, 2025
ಭಾಲ್ಕಿ: ಮದ್ಯದ ಅಮಲಿನಲ್ಲಿ ಮಾಂಜ್ರಾ ನದಿಗೆ ಹಾರಿದ ಪ್ರಸಂಗ ತಾಲೂಕಿನ ಹಲಸಿತೂಗಾಂವ ಗ್ರಾಮದ ಬಳಿ ಜರುಗಿದೆ. ಹಲಸಿತೂಗಾಂವ ಗ್ರಾಮದ ನಿವಾಸಿ ಪ್ರಭಾಕರ್ ಸುಭಾಷ್ ಸೂರ್ಯವಂಶಿ (38) ನದಿಗೆ ಹಾರಿದ ವ್ಯಕ್ತಿಯಾಗಿದ್ದಾನೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ
Share
Read More News
T & C
Privacy Policy
Contact Us
Your browser does not support JavaScript!