ನ್ಯಾಯ ಕೇಳಲು ಬಂದಿದ್ದ ರೈತರ ಮೇಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಗದರಿ ಆವಾಜ್ ಹಾಕಿದ ಘಟನೆ ನಡೆದಿದೆ. ರಾಮನಗರದ ಡಿಸಿ ಕಚೇರಿ ಎದರು ಗುರುವಾರ ಘಟನೆ ನಡೆದಿದೆ. ಭೂಸ್ವಾಧೀನ ಕೈ ಬಿಡಿ ಎಂದು ರೈತರು ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಡಿಕೆಶಿ ನಾವು ಯಾವುದೇ ಕಾರಣಕ್ಕು ಭೂಸ್ವಾಧೀನ ಕೈ ಬಿಡಲ್ಲಎಷ್ಟು ಮಾತನಾಡುತ್ತೀತಾ ಸುಮ್ಮನೆ ಇರು ಎಂದು ಗದರಿದರು. ರೈತರ ರಾಜಕೀಯ ಮಾಡಬಾರದು ಮಾಡಿದರೆ ನನಗು ರಾಜಕೀಯ ಮಾಡಲು ಬರುತ್ತದೆ ಎಂದರು.