ಸಮಾಜ ಕಲ್ಯಾಣ ಇಲಾಖೆಯ ಅದ್ಯಯನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕ್ರೈಸ್ ಅಡಿಯಲ್ಲಿ ರಾಜ್ಯಾದ್ಯಂತ 843 ವಸತಿ ಶಾಲೆ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ಸುಮಾರು 6,700 ಟ್ರಯಂ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಸತಿಯುತ ಶಿಕ್ಷಣವನ್ನು ಉಚಿತವಾಗಿ ಪಡೆಯುತ್ತಿದ್ದಾರೆ ಕ್ರೈಸ್ ಕಾಯಂ ಬೋಧಕ/ ಬೋಧಕೇತರ ತರ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ ಫಲಿತಾಂಶವನ್ನು ನೀಡುತ್ತಾ ಬಂದಿರುತ್ತೇವೆ ನವೋದಯ ವಿದ್ಯಾಲಯ ಮತ್ತು ಈ ಕ್ಷಣ ಇಲಾಖೆಯ ಶಾಲೆಗಳ ಅಥವಾ ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಗಳ ಬೋಧಕ/ ಬೋಧಕೇತರ ನೌಕರರಿಗೆ ದೊರೆಯುತ್ತಿಲ್ಲ ಈ ಹಿಂದೆ ಕ್ರೈಸ್ ಹೆದನದಲ್ಲಿದ್ದ ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು 2015ರಲ್ಲಿ ಕ್ರೈಸ್ ನಿಂದ ಬೇರ್