Download Now Banner

This browser does not support the video element.

ರಾಯಚೂರು: ಶಾಖವಾದಿ ಗ್ರಾಮದ ಬಳಿ ಮಹಿಳೆಗೆ ಆಂಬ್ಯುಲೆನ್ಸ್ ನಲ್ಲೆ ಹೆರಿಗೆ.

Raichur, Raichur | Sep 8, 2025
ರೈಚೂರ್ ತಾಲೂಕಿನ ಶಾಖವಾದಿ ಗ್ರಾಮದ ಬಳಿ ಮಹಿಳೆಯೊಬ್ಬರಿಗೆ ಆಸ್ಪತ್ರೆಗೆ ಕರಿತ್ತಿರುವಾಗ ಆಂಬುಲೆನ್ಸ್ ನಲ್ಲಿ ಹೆರಿಗೆಯಾಗಿರುವ ಘಟನೆ ಎಂದು ಸೋಮವಾರ ಮಧ್ಯಾಹ್ನ ನಡೆದಿದೆ. ಹೆರಿಗೆಂದೆ ಮಹಿಳೆಯನ್ನು ರಾಯ್ಚೂರ್ ಆಸ್ಪತ್ರೆಗೆ ಕರಿತರಲಾಗಿತ್ತು ಈ ಸಂದರ್ಭದಲ್ಲಿ ಆಂಬುಲೆನ್ಸ್ ನಲ್ಲಿನ ಶುಶ್ರೂಷಕ ಹಾಗೂ ಚಾಲಕನ ಸಮಯಪ್ರಜ್ಞೆಯಿಂದ ಆಂಬುಲೆನ್ಸ್ ನದಿಯೇ ಮಹಿಳೆಯ ಹೆರಿಗೆ ಮಾಡಿಸಿದ್ದು ಘಟನೆಯಿಂದ ಆಂಬುಲೆನ್ಸ್ ಚಾಲಕ ಮತ್ತು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
Read More News
T & CPrivacy PolicyContact Us