ಹೊಳೆ ಆಂಜನೇಯನ ದೇವಸ್ಥಾನದ ಮುಂದೆ ಟಂ ಟಂ ವಾಹನ ಪಲ್ಟಿ ಮಹಿಳೆ ಸ್ಥಳದಲ್ಲೇ ಸಾವು.ಬಾಗಲಕೋಟೆ ನಗರದ ಬಸವೇಶ್ವರ ವೃತ್ತದ ಸಮೀಪ ಹೊಳೆ ಆಂಜನೇಯನ ದೇವಸ್ಥಾನದ ಮುಂದೆ ಘಟನೆ. ಭೀಕರ ಅಪಘಾತದಲ್ಲಿ ಮಹಿಳೆ ತಲೆ ನುಜ್ಜುಗುಜ್ಜು. ಸೊಕನಾದಗಿ ಗ್ರಾಮದ ದಾಸರ ಕುಟುಂಬದ ಮಹಿಳೆ(45) ಸಾವು.ಬಾಗಲಕೋಟೆಗೆ ಆಸ್ಪತ್ರೆಗೆ ತೋರಿಸಲು ಬಂದಿದ್ದ ಮಹಿಳೆ. ವಾಪಸ್ಸು ಹೋಗುವಾಗ ನಡೆದ ದುರ್ಘಟನೆ.ಟಂ ಟಂ ವಾಹನ ಚಾಲಕ ಪೊಲೀಸರ ವಶಕ್ಕೆ.ಟಂ ಟಂ ವಾಹನ ಚಾಲಕ ಕುಡಿದ ಮತ್ತಿನಲ್ಲಿ ಅಪಘಾತ ಪಡಿಸಿರುವ ಶಂಕೆ.ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ.