ಬಾಗಲಕೋಟೆ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಇತರೆ ಬಸವ ಅಭಿಮಾನಿ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಾಗೂ ಸಾಮರಸ್ಯ ನಡಿಗೆ ಅದ್ದೂರಿ ರಥ ಮೆರವಣಿಗೆ ನಗರದಲ್ಲಿ ಬಹಳಷ್ಟು ಸಡಗರ ಸಂಭ್ರಮದಿಂದ ಜರುಗಿತು ಅನೇಕ ಪೂಜ್ಯರು ಮಹನೀಯರು ಬಸವ ಅಭಿಮಾನಿಗಳು ಈ ಅದ್ದೂರಿ ರಥಯಾತ್ರೆಯಲ್ಲಿ ಭಾಗಿಯಾಗಿದ್ದರು