ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರ ಮಾಜಿ ಸಂಸದ ಪ್ರತಾಪ್ ಸಿಂಹ ಬಿಜೆಪಿ ವಕ್ತಾರ ಎಂ.ಜಿ ಮಹೇಶ್, ಓರ್ವ ಅರ್ಚಕರ ವಿರುದ್ಧ ದೂರು ಮೈಸೂರಿನ ಪೊಲೀಸ್ ಕಮಿಷನರ್ ಕಚೇರಿಗೆ ದೂರು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ರಿಂದ ದೂರು ಸಲ್ಲಿಕೆ ಓರ್ವ ಅರ್ಚಕ ಖಾಸಗಿ ವಾಹಿನಿಯಲ್ಲಿ ಸಿಎಂ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾನೆ ಭಾನು ಮುಸ್ತಾಕ್ ಆಯ್ಕೆ ವಿಚಾರದಲ್ಲಿ ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ ಈತ ಯಾರು ಏನು ಗೊತ್ತಿಲ್ಲ ಕೂಡಲೇ ಅರ್ಚಕನ ವಿರುದ್ಧ ಕ್ರಮ ಆಗ್ಬೇಕು ಮಾಜಿ ಸಂಸದ ಪ್ರತಾಪ್ ಸಿಂಹ, ಮಹೇಶ್ ಇಬ್ಬರು ಕೂಡ ಸಿಎಂ, ಡಿಸಿಎಂ ಅನ್ನು ನಿಂದನೆ ಮಾಡಿದ್ದಾರೆ ಸುಳ್ಳು ಹೇಳಿಕೆ ಮೂಲಕ ಕೋಮು ಗಲಭೆಗೆ ಪ್ರಚೋದನೆ ಕೊಡುತ್ತಿದ್ದಾರೆ ಎಂದರು.