Download Now Banner

This browser does not support the video element.

ನೆಲಮಂಗಲ: ರೈಲ್ವೆ ಗೊಲ್ಲಹಳ್ಳಿ ಬಳಿ ಕಿತ್ತು ಹೋಗಿದ್ದ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎನ್ .ಶ್ರೀನಿವಾಸ್

Nelamangala, Bengaluru Rural | Sep 2, 2025
ನೆಲಮಂಗಲ :ರಾಜ್ಯ ಹೆದ್ದಾರಿ 74ರ ನೆಲಮಂಗಲ- ದೊಡ್ಡಳ್ಳಾಪುರ ರಸ್ತೆಗೆ ಗೊಲ್ಲಹಳ್ಳಿ ಗ್ರಾಮದ ರೈಲ್ವೆ ಬ್ರಿಡ್ಜ್ ಬಳಿ ಡಾಂಬರಿಕರಣ ಕಾಮಗಾರಿಯ ಭೂಮಿ ಪೂಜೆ ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್ ಶ್ರೀನಿವಾಸ್ ರವರು ಭೂಮಿ ಪೂಜೆ ನೆರವೇರಿಸಿದರು ಕಳೆದ ಆರು ಏಳು ವರ್ಷಗಳಿಂದ ನನಗೂದಿಗೆ ಬಿದ್ದಿದ್ದ ಈ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದ್ದು ಗೊಲ್ಲಳ್ಳಿ ಭಾಗದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು, ಹಿರಿಯರು, ಮಹಿಳೆಯರು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Read More News
T & CPrivacy PolicyContact Us