Download Now Banner

This browser does not support the video element.

ಚಿಕ್ಕಬಳ್ಳಾಪುರ: ನಗರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ,ವಾರಸದಾರರ ಪತ್ತೆಗೆ ಮನವಿ

Chikkaballapura, Chikkaballapur | Aug 28, 2025
ಚಿಕ್ಕಬಳ್ಳಾಪುರ‌ ನಗರದ‌ ಎ.ಪಿ.ಎಂ.ಸಿ‌‌ ಮಾರುಕಟ್ಟೆ ಮುಂಭಾಗದ ಮೂರ್ತಿ ಬಿಲ್ಡಿಂಗ್ ನ ಸಮೀಪ ಇಂದು ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆಯಾಗಿದೆ. ಈ ಮೃತ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಪಿಎಸ್ಐ ಮೊ.9480802545 ಗೆ ಮಾಹಿತಿ ತಿಳಿಸಲು ಕೋರಲಾಗಿದೆ.
Read More News
T & CPrivacy PolicyContact Us