ಬೈರಂಡಹಳ್ಳಿ ಬಳಿ ಕೆಎಚ್ ಮುನಿಯಪ್ಪ ಬೆಂಬಲಿಗ ಸೀತಿ ಹೊಸೂರು ಮುರಳಿ ಗೌಡ ಹಾಗೂ ಎಂ ಎಲ್ ಸಿ ಅನಿಲ್ ಕುಮಾರ್ ನಡುವೆ ಮಾತಿನ ಚಕಮಕಿ ಬೈರಂಡಹಳ್ಳಿ ಬಳಿ ಕೆಎಚ್ ಮುನಿಯಪ್ಪ ಬೆಂಬಲಿಗ ಸೀತಿ ಹೊಸೂರು ಮುರಳಿ ಗೌಡ ಹಾಗೂ ಎಂ ಎಲ್ ಸಿ ಅನಿಲ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದೆ ಭಾನುವಾರ ಮಧ್ಯಾನ ಒಂದು ಗಂಟೆಯಲ್ಲಿ ಬೈರಂಡಹಳ್ಳಿ ಕೆರೆ ಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಸಂದರ್ಭದಲ್ಲಿ ಸಚಿವ ಕೆ.ಎಚ್ ಮುನಿಯಪ್ಪ ಬೆಂಬಲಿಗ ಸೀತಿ ಹೊಸೂರು ಮುರಳಿ ಗೌಡ ಕಾಮಗಾರಿಯ ಅನುದಾನದ ಕುರಿತು ಅಂಕಿ ಅಂಶಗಳನ್ನು ಶಾಸಕರಲ್ಲಿ ಪ್ರಶ್ನಿಸಿದ್ದಾನೆ ಈ ವೇಳೆ ಸಮೀಪ ಇದ್ದ ಎಂ ಎಲ್ ಸಿ ಅನಿಲ್ ಕುಮಾರ್ ನಡುವೆ ವಾಗ್ವಾದ ನಡೆದಿದೆ ಹಾಗೂ ಸಮೀಪದಲ್ಲಿ