ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮ್ಯಾದರಾಳ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಸರ್ಕಾರಿ ಗೈರಾಣ ಜಾಗದಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿರುವ ಕಾಮಣ್ಣ ಜಗನ್ಯಾ ಅಡವಿಬಾವಿ ತಾಂಡಾ ಇವರಿಗೆ 80 ವರ್ಷಗಳ ಹಿಂದೆ ಸರಕಾರ ಗಾಯರಾಣ ಜಾಗದಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದು ಆ ಜಾಗವನ್ನು ಮಸ್ಕಿ ಪುರಸಭೆಯವರು ಕಸಿದುಕೊಳ್ಳಲು ನೋಡುತ್ತಿದ್ದು ಇದನ್ನು ತಡೆಯುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಮುಖಂಡರು ರಾಯಚೂರು ನಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ರೈತನ ಭೂಮಿ ಕಿತ್ತುಕೊಳ್ಳದಂತೆ ತಡೆಯಲು ವಿನಂತಿಸಿದರು.