ಓಪನ್ ಸರ್ಜರಿಯಾಗಿದ್ದ ವ್ಯಕ್ತಿ ಕೇವಲ ಮೂರು ದಿನಗಳ ಹಿಂದಷ್ಟೇ ಓಪನ್ ಸರ್ಜರಿಯಾಗಿದ್ದ ರೋಗಿ ಕರೆತಂದ ಅಭ್ಯರ್ಥಿ ಕಳೆದೊಂದು ಗಂಟೆಯಿಂದ ಆಂಬ್ಯುಲೇನ್ಸ್ ನಲ್ಲಿ ಇರೋ ರೋಗಿಯ ಪರದಾಟ ಉಗರಕೋಡ ಗ್ರಾಮದ ನೀಲಕಂಠ ಹಿರೇಮಠ (58) ಓಪನ್ ಸರ್ಜರಿ ಆಸ್ಪತ್ರೆಯಿಂದ ನೇರವಾಗಿ ಕಿತ್ತೂರು ತಾಲೂಕಿನ ಉಗರಕೋಡ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಚುನಾವಣೆ 12 ಸದಸ್ಯರ ಸಂಖ್ಯಾಬಲ ಹೊಂದಿರುವ ಕೃಷಿಪತ್ತಿನ ಸಹಕಾರಿ ಸಂಘಕ್ಕಿಂದು ಚುನಾವಣೆ ಹಿನ್ನಲೆ ಠರಾವು ಮಾಡಬೇಕಿದ್ದ ಸಂಘದ ಕಾರ್ಯದರ್ಶಿ ನಾಪತ್ತೆ ಚುನಾವಣೆ ಬೈಕಾಟ್ ಮಾಡಿ ಹೊರಗಡೆ ಬಂದ ಬಿಜೆಪಿ ಬೆಂಬಲಿತ ಸದಸ್ಯರು ಕಳೆದೊಂದು ಗಂಟೆಯಿಂದ ಆಂಬ್ಯುಲೇನ್ಸ್ ನಲ್ಲೇ ಚಿಕಿತ್ಸೆ ಪಡೆಯುತ್ತಾ ನಿಂತ ರೋಗಿ ಕಿತ್ತೂರು ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಇಂದು ಬುಧುವಾರ 11 ಗಂಟೆಗೆ ನಡೆದ ಘಟನೆ.