Download Now Banner

This browser does not support the video element.

ಕನಕಪುರ: ಕಲ್ಲಹಳ್ಳಿ ಗೇಟ್ ಬಳಿ ಅಂಗಡಿಗಳ ಸರಣಿ ಕಳ್ಳತನ

Kanakapura, Ramanagara | Sep 30, 2025
ಕಲ್ಲಹಳ್ಳಿ ಗೇಟ್ ಬಳಿ ಅಂಗಡಿಗಳ ಸರಣಿ ಕಳ್ಳತನ ಮಾಡಲಾಗಿದೆ. ಬೆಂಗಳೂರು- ಕನಕಪುರ ಮುಖ್ಯ ರಸ್ತೆಯ ಕಲ್ಲಹಳ್ಳಿ ಗೇಟ್ ಬಳಿ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಲಾಗಿದೆ. ಅರುಣ್ ಕುಮಾರ್ ಅವರಿಗೆ ಸೇರಿದಂತ ಸಿಮೆಂಟ್ ಅಂಗಡಿಯಲ್ಲಿ 15,000 ನಗದು ಹಣ, ರಂಗನಾಥ್ ಅವರಿಗೆ ಸೇರಿದಂತ ಅಂಗಡಿಯಲ್ಲಿ 8.500 ಹಣ ಹಾಗೂ ಶ್ರೀನಿವಾಸ್ ಅವರಿಗೆ ಸೇರಿದಂತಹ ತ ತೆಂಗಿನ ಮಂಡಿಯಲ್ಲಿ 5000 ಸಾವಿರ ಹಣವನ್ನ ಕಳವು ಮಾಡಲಾಗಿದೆ. ಈ ಸಂಬಂಧ ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲು ಮಾಡಲಾಗಿದೆ.
Read More News
T & CPrivacy PolicyContact Us