Download Now Banner

This browser does not support the video element.

ರಾಮದುರ್ಗ: ಮಾರ್ಕಂಡೇಯ ಗ್ರಾಮದಲ್ಲಿ ನುಡಿದಂತೆ ನಡೆದ ಕಿಚ್ಚಾ ಅಭಿಮಾನಿ, ಅಜ್ಜಿಗೆ ಮನೆ ನಿರ್ಮಾಣ

Ramdurg, Belagavi | Sep 2, 2025
ಮಾರ್ಕಂಡೇಯ ಗ್ರಾಮದಲ್ಲಿ ನುಡಿದಂತೆ ನಡೆದ ಕಿಚ್ಚಾ ಅಭಿಮಾನಿ, ಅಜ್ಜಿಗೆ ಮನೆ ನಿರ್ಮಾಣ. ಸುದೀಪ್ ಅಭಿಮಾನಿ ಆದಿಶೇಷ ನಾಯಕ ಅವರು ರತ್ನವ್ವ ಚಂದೂರ ಎಂಬ ವೃದ್ಧೆಯೊಬ್ಬರಿಗೆ ಹೊಸ ಮನೆ ನಿರ್ಮಿಸಿಕೊಟ್ಟು ಮಂಗಳವಾರ ಗೃಹ ಪ್ರವೇಶ ಮಾಡಿಸಿದ್ದಾರೆ. ತಂದೆ-ತಾಯಿ ಇಲ್ಲದ ಆರು ಮೊಮ್ಮಕ್ಕಳನ್ನು ಸಾಕುತ್ತಿರುವ ರತ್ನವ್ವ ಅವರಿಗೆ ಈ ಮನೆ ಆಸರೆಯಾಗಿದೆ. ಕನ್ನಡ ನಟ ಕಿಚ್ಚ ಸುದೀಪ್ ಅವರ 53ನೇ ಜನ್ಮದಿನದ ಅಂಗವಾಗಿ, ಬೆಳಗಾವಿ ತಾಲೂಕಿನ ಮಾರ್ಕಂಡೇಯ ಗ್ರಾಮದಲ್ಲಿ ಸುದೀಪ್ ಅಭಿಮಾನಿ ಆದಿಶೇಷ ನಾಯಕ ಅವರು ರತ್ನವ್ವ ಚಂದೂರ ಎಂಬ ವೃದ್ಧೆಯೊಬ್ಬರಿಗೆ ಹೊಸ ಮನೆ ನಿರ್ಮಿಸಿ ಕೊಟ್ಟಿದ್ದಾರೆ
Read More News
T & CPrivacy PolicyContact Us