Download Now Banner

This browser does not support the video element.

ದಾವಣಗೆರೆ: ಸೆ.2ರ ನಾಳೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

Davanagere, Davanagere | Sep 1, 2025
ತುರ್ತು ಕಾಮಗಾರಿ ಇರುವುದರಿಂದ ಸೆ.2 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ದಾವನಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ದಾವಣಗೆರೆ ನಗರದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಬೆಸ್ಕಾಂ ಪ್ರಕಟಣೆ ಮೂಲಕ ತಿಳಿಸಿದೆ. ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು, ಹೊಸಕಡ್ಲೆಬಾಳು, ಅರಸಾಪುರ, ತಳವಾರಹಟ್ಟಿ, ಮಾಗನಹಳ್ಳಿ, ಚಿಕ್ಕೋಬಜ್ಜಿಹಳ್ಳಿ, ದೊಡ್ಡೋಬಜ್ಜಿಹಳ್ಳಿ, ಬದಿಯಾನಾಯಕನ ತಾಂಡ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಹಾಗೂ ಐ.ಪಿ ಮಾರ್ಗಗಳಿಗೆ ಪಾಳಿಯ ಬದಲಾವಣೆ ಮಾಡಿ ಬೆಳಿಗ್ಗೆ 3 ರಿಂದ 10 ಗಂಟೆಯವರೆಗೆ ವಿದ್ಯುತ್ ಸಂಪರ್ಕವನ್ನು ನೀಡಲಾಗುವುದು ಎಂದು ತಿಳಿಸಿದೆ.
Read More News
T & CPrivacy PolicyContact Us