ನ್ಯಾಯದ ಹರಿಕಾರ ಪೈಗಂಬರ್ ಮಹ್ಮದ್ ಅವರ ಕುರಿತು ನಗರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಸೆಪ್ಟೆಂಬರ್ 3ರಿಂದ 14 ರವರೆಗೆ 12ದಿನಗಳ ಕಾಲ ಪೈಗಂಬರ್ ಮಹ್ಮದ್ ಅವರ ಕುರಿತು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಸಲಹಾ ಮಂಡಳಿ ರಾಜ್ಯ ಸದಸ್ಯ ಮಹ್ಮದ್ ಆಸಿಫೂದಿನ್ ಅವರು ತಿಳಿಸಿದರು. ಈ ವೇಳೆ ಸಮಿತಿ ಹಿರಿಯ ಸದಸ್ಯ ಮಹ್ಮದ್ ನಿಜಾಮುದ್ದೀನ್ ಸ್ಥಾನೀಯ ಉಪಾಧ್ಯಕ್ಷ ಮಹ್ಮದ್ ಅರಿಫೋದ್ದೀನ್ ಇದ್ದರು.