ಗೌರಿಬಿದನೂರು ನಗರದ ಹೊರವಲಯದಲ್ಲಿನ ಭಾನುವಾರ ಆರ್ ಎಂ ಸಿ ಗೇಟ್ ಸಮೀಪ ರೈಲ್ವೆ ಹಳಿಯನ್ನು ದಾಟುವ ವೇಳೆ ರೈಲು ಡಿಕ್ಕಿ ಹೊಡೆದು,ವೃದ್ದೇಯನ್ನು ದಿಮಘಟ್ಟನಹಳ್ಳಿ ನಿವಾಸಿ ನಾರಾಯಣಮ್ಮ ಸಾವನ್ನಪ್ಪಿದ್ದಾರೆ. ನಾರಾಯಣಮ್ಮರವರಿಗೆ ಕಿವಿ ಕೇಳದ ಹಿನ್ನೆಲೆಯಲ್ಲಿ ರೈಲ್ವೆ ಹಳಿಯನ್ನು ದಾಟುವ ವೇಳೆ ರೈಲು ಬಂದಿದ್ದನ್ನು ಗಮನಿಸದೇ ದಾಟುವಾಗ,ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.