ಗೌರಿಗಣೇಶ ಹಬ್ಬದ ದಿನದಂದು ತುಂಗಭದ್ರಾ ನದಿಗೆ ಆರತಿ ಮಾಡುವ ಮೂಲಕ ಕಾಶಿಗೆ ಹೋಗಿ ನೋಡಲಾಗದ ನಮ್ಮಂಥ ಬಡವರಿಗೆ ಹುಲಿಗಿ ಗ್ರಾಮದಲ್ಲಿ ತುಂಗಭದ್ರಾ ಆರತಿ ಮಾಡಿದ್ದು ಜನಮೆಚ್ಚಿಗೆ ಪಡೆದಿದೆ. ಆಗಸ್ಟ್ 27 ರಂದು ಸಂಜೆ 5-00 ಗಂಟೆಗೆ ಕೊಪ್ಪಳ ಸಂಸದರ ಆಪ್ತಸಹಾಯಕರು ಮಾಧ್ಯಮಕ್ಕೆ ಮಾಹಿತಿ ನೀಡಿ ನಿರಂತರ ಮಳೆ ಮಧ್ಯ ತುಂಗಭದ್ರಾ ಆರತಿ ಕಾರ್ಯಕ್ರಮ ಯಶಸ್ವಿ ಗೆ ಸಾಕ್ಷಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ