Install App
myrajanal
This browser does not support the video element.
ಗುಳೇದಗುಡ್ಡ: ಗಣೇಶ್ ಮೂರ್ತಿಗಳ ವಿಸರ್ಜನೆಗೆ ಕೃತಕ ಹೊಂಡಗಳ ನಿರ್ಮಾಣ: ಸದುಪಯೋಗ ಪಡೆದುಕೊಳ್ಳಲು ಪಟ್ಟಣದಲ್ಲಿ ಮುಖ್ಯಾಧಿಕಾರಿ ಎ.ಎಂ.ಮುಜಾವರ್ ಮನವಿ
Guledagudda, Bagalkot | Aug 27, 2025
ಗುಳೇದಗುಡ್ಡ ಪಟ್ಟಣದಲ್ಲಿ ಸಾರ್ವಜನಿಕರು ತಮ್ಮ ತಮ್ಮ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ನಿಟ್ಟಿನಲ್ಲಿ ಇಲ್ಲಿ ಕೃತಕ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ ಸಾರ್ವಜನಿಕರು ಈ ಕೃತಕ ಹೊಂಡಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆ ಅಧಿಕಾರಿ ಮುಜಾವರ್ ಅವರು ತಿಳಿಸಿದ್ದಾರೆ
Share
Read More News
T & C
Privacy Policy
Contact Us
Your browser does not support JavaScript!