ಚಿಕ್ಕಬಳ್ಳಾಪುರ ನಗರದ ಜನಾಶಾ ಸೌತ್ ನಿಧಿ ಕಾರ್ಯಾಲಯದಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಪ್ರತಿನಿಧಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ವೃತ್ತಿ ಜೀವನ ಆರಂಭದ ದಿನಗಳಲ್ಲೇ ಉಳಿತಾಯಕ್ಕೆ ನೀಡುವ ಗಮನ ನಿವೃತ್ತ ಜೀವನವನ್ನು ಸುಂದರವಾಗಿಡುತ್ತದೆ. ಜತೆಗೆ, ನೆಮ್ಮದಿ ಮತ್ತು ನಿಶ್ಚಿಂತೆಯ ಇಳಿಗಾಲ ನಿಮ್ಮದಾಗುತ್ತದೆ ಎಂಬುದರ ಕುರಿತು ಮತ್ತು ನಮ್ಮ ಜನಾಶಾ ಲಾಭದಾಯಕಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಇದೆ ವೇಳೆ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದ ಅವರು ಜನರ ಬಳಗೆ ಜನಾಶಾ ಯೋಜನೆಗಳನ್ನು ತಲುಪಿಸಿದ್ದೂ ಅಲ್ಲದೆ ಇದರಿಂದ ಜನತೆಯ ಆರ್ಥಿಕತೆ ಮಟ್ಟ ಹೆಚ್ಚು ಮಾಡುವಲ್ಲಿ ಶ್ರಮಿಸಿ ಇಡೀ ಕರ್ನಾಟಕದಲ್ಲಿಯೇ ನಾಲ್ಕನೇ ಸ್ಥಾನ ಪಡೆದ ಚಿಕ್ಕಬಳ್ಳಾಪುರದ ಎಂ ಮುನಿರಾಜು ಅವರ ಕಾರ್ಯ ವೈಖರಿ