Download Now Banner

This browser does not support the video element.

ಕೊಪ್ಪಳ: ಮುಸ್ಲಿಂ ಬಾಂಧವರು ಗಿಣಿಗೇರಿ ಗ್ರಾಮದಲ್ಲಿ ಮಹ್ಮದ್ ಪೈಗಂಬರ್ ಜನುಮದಿನ ಶಾಂತಿ ಸಂದೇಶ ಸಾರುವ ಮೇರವಣಿಗೆ ಯಶಸ್ವಿ

Koppal, Koppal | Sep 5, 2025
ಇಂದು ಮುಸ್ಲಿಂ ಬಾಂಧವರು ಕೊಪ್ಪಳ ಜಿಲ್ಲೆಯ ಗಿಣಿಗೇರಿ ಗ್ರಾಮದಲ್ಲಿ ಮಹ್ಮದ್ ಪೈಗಂಬರ್ ಅವರ ಜನುಮದಿನದ ನಿಮಿತ್ತ ಇಂದು ಶಾಂತಿ ಸಂದೇಶ ಸಾರುವ ಮೇರವಣಿಗೆ ನಡೆಯಿತು. ಸೆಪ್ಟೆಂಬರ್ 05 ರಂದು ಮಧ್ಯಾಹ್ನ 1-00 ಗಂಟೆಗೆ ನಡೆದ ಮೇರವಣಿಗೆಯಲ್ಲಿ ಗಿಣಿಗೇರಿ ಗ್ರಾಮದ ಮಂಜುನಾಥ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ, ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡ ಮುಸ್ಲಿಂ ಸಮಾಜದ ಮಕ್ಕಳು ಮತ್ತು ಯುವಕರಿಗೆ ತಂಪು ಪಾನಿಯ ನೀಡಿ ತಮ್ಮ ಓಣಿಗೆ ಬರಮಾಡಿಕೊಂಡು ಗಮನ ಸೇಳೆದರು.
Read More News
T & CPrivacy PolicyContact Us