ಜಿಲ್ಲೆಯಲ್ಲಿ ಯಮ ಸ್ವರೂಪಿ ತಗ್ಗು ಗುಂಡಿಗಳಿವೆ. ರಾಷ್ಟ್ರೀಯ ಹೆದ್ದಾರಿ ಮದ್ಯದಲ್ಲೇ ದೊಡ್ಡ ದೊಡ್ಡದಾದ ತಗ್ಗು ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಸ್ವಲ್ಪ ಯಾಮಾರಿದರೆ ಅಪಘಾತವಾಗುವದು ಪಕ್ಕಾ. ಜಿಲ್ಲೆಯ ಉಣ್ಣಿಭಾವಿ ಕ್ರಾಸ್ ಬಳಿ ಹಲವು ತಗ್ಗು ಗುಂಡಿಗಳು ಬಿದ್ದಿದ್ದು ಬೈಕ್ ಸವಾರರೇನಾದರೂ ರಾಷ್ಟ್ರೀಯ ಹೆದ್ದಾರಿ ಚೆನ್ನಾಗಿದೆ ಎಂದು ಯಾಮಾರಿ ಸ್ಪೀಡ್ ಆಗಿ ಓಡಿಸಿದರೆ ಅಪಘಾತ ಕಟ್ಟಿಟ್ಟ ಬುತ್ತಿ. ವಿಜಯಪುರ ಬೆಂಗಳೂರು ರಸ್ತೆಯಲ್ಲಿ ಬಿದ್ದಿವೆ