ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಕಬಳಿಕೆ ಮಾಡುತ್ತಿರುವ ಜಾತಿ ಕಳ್ಳರಿಗೆ ಅಂಕುಶ ಎಂದು ; ಡಿ.ಕೆ. ಹಳ್ಳಿ ಸುಭಾಶ್ ಚಂದ್ರ ಮೂರ್ತಿ ಕೋಲಾರ ಜಿಲ್ಲೆಯಲ್ಲಿ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿರುವ ಜಾತಿ ಕಳ್ಳರಿಗೆ ಅಂಕುಶ ಇಲ್ಲವಾಗಿದೆ ಎಂದು ದಲಿತ ಮುಖಂಡ ಡಿ.ಕೆ. ಹಳ್ಳಿ ಸುಭಾಶ್ ಚಂದ್ರ ಮೂರ್ತಿ ಆರೋಪಿಸಿದ್ದಾರೆ. ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಾತಿ ಪರಿಶೀಲನಾ ಸಮಿತಿಗೆ ಮನವಿ ಸಲ್ಲಿಸಿದ ನಂತರ ಈ ಕುರಿತು ಮಾತನಾಡಿರು ಅವರು ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವ ಸುಮಾರು ೪೦ಕ್ಕೂ ಹೆಚ್ಚು ದೂರುಗಳು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಮುಂದೆ ಇದ್ದು ಅನೇಕ ದೂರುಗಳ ಪರಿಶೀಲನೆ ನಡೆ