Install App
shamsheerbudoli
This browser does not support the video element.
ಮಂಗಳೂರು: ಉರ್ವಸ್ಟೋರ್ ರಸ್ತೆ ದುರಸ್ಥಿಗೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ
Mangaluru, Dakshina Kannada | Aug 31, 2025
ಉರ್ವಸ್ಟೋರ್ - ಕೋಡಿಕಲ್-ಸುಂಕದಕಟ್ಟೆ ಸಂಪರ್ಕ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ನಿರ್ಮಾಣ ಆಗಿರುವ ಗುಂಡಿಗಳನ್ನು ಮುಚ್ಚಿ ದುರಸ್ಥಿಗೆ ಆಗ್ರಹಿಸಿ ಇಂದು ಊರ್ವಸ್ಟೋರಿನಲ್ಲಿ ಡಿವೈಎಫ್ಐ ಊರ್ವಸ್ಟೋರ್ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
Share
Read More News
T & C
Privacy Policy
Contact Us
Your browser does not support JavaScript!