Download Now Banner

This browser does not support the video element.

ಹುಮ್ನಾಬಾದ್: ನವರಾತ್ರಿ ಉತ್ಸವ ಅಂಗವಾಗಿ ಆರ್ಯ ಸಮಾಜದಿಂದ ಭಗವಾ ಧ್ವಜ ಧ್ವಜಾರೋಹಣ ಹಾಗೂ ಶೋಭಾಯಾತ್ರೆ

Homnabad, Bidar | Oct 2, 2025
ನವರಾತ್ರಿ ಉತ್ಸವದ ಅಂಗವಾಗಿ ನಗರದಲ್ಲಿ ಆರ್ಯ ಸಮಾಜದ ವತಿಯಿಂದ ಗುರುವಾರ ಸಂಜೆ 5ಕ್ಕೆ ಭಗವಾ ಧ್ವಜದ ಧ್ವಜಾರೋಹಣ ಹಾಗೂ ಶೋಭಾಯಾತ್ರೆ ಕಾರ್ಯಕ್ರಮ ಅತ್ಯಂತ ಅರ್ತಪೂರ್ಣ ರೀತಿಯಲ್ಲಿ ನಡೆಯಿತು.
Read More News
T & CPrivacy PolicyContact Us