Download Now Banner

This browser does not support the video element.

ಗುಳೇದಗುಡ್ಡ: ಅದ್ದೂರಿಯಾಗಿ ಜರುಗಿದ ಪಟ್ಟಣದ ಸಂಗನಬಸವೇಶ್ವರ ಗಜಾನನ ಮಂಡಳಿ ಗಣೇಶ್ ವಿಸರ್ಜನೆ ಮೆರವಣಿಗೆ

Guledagudda, Bagalkot | Sep 2, 2025
ಗುಳೇದಗುಡ್ಡ : ಪಟ್ಟಣದಲ್ಲಿ ಸಂಗನಬಸವೇಶ್ವರ ಗಜಾನನ ಸೇವಾ ಸಮಿತಿ ಆಯೋಜಿಸಿದ್ದ ಗಣೇಶೋತ್ಸವದ ಗಣೇಶ್ ವಿಸರ್ಜನೆ ಕಾರ್ಯಕ್ರಮ ಪಟ್ಟಣದಲ್ಲಿ ಇಂದು ಬಹಳಷ್ಟು ಸಟಗರ ಸಂಭ್ರಮದಿಂದ ಜರಗಿತು ಮಹಿಳೆಯರು ಯುವಕ ಯುವತಿಯರು ತಲೆಗೆ ರುಮಾಲುಗಳನ್ನು ಸುತ್ತಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು
Read More News
T & CPrivacy PolicyContact Us