ಚಿತ್ರದುರ್ಗದಲ್ಲಿ ಡಿ ಜೆ ಸದ್ದಿಗೆ ಯುವಕ ಯುವತಿಯರು ಸಕ್ಕತ್ ಸ್ಟೆಪ್ ಹಾಕಿದ್ದಾರೆ. ಹಿಂದೂ ಮಹಾ ಗಣಪತಿಯ ವಿಸರ್ಜನೆ ಬೃಹತ್ ಶೋಭಾಯಾತ್ರೆಯಲ್ಲಿ ಸೇರಿದ ಯುವಕ ಯುವತಿಯರು ಡಿ ಜೆ ಸದ್ದಿಗೆ ಸಕ್ಕತ್ ಸ್ಟೆಪ್ ಹಾಕಿದ್ದಾರೆ. ಇನ್ನೂ ಹಿಂದೂ ಮಹಾ ಗಣಪತಿ ವಿಸರ್ಜನೆ ಬೃಹತ್ ಶೋಭಾಯಾತ್ರೆ ನಡೆಯುತ್ತಿದ್ದು ವಿಸರ್ಜನೆ ಶೋಭಾಯಾತ್ರೆಯಲ್ಲಿ ಕಾಲೇಜು ಯುವಕ ಯುವತಿಯರು ಡಿಜೆ ಯಲ್ಲಿ ಬಂದ ವಿವಿಧ ಚಿತ್ರದ ಹಾಡುಗಳಿಗೆ ಸಕ್ಕತ್ ಸ್ಟೆಪ್ ಹಾಕಿದ್ದಾರೆ