Download Now Banner

This browser does not support the video element.

ಬಾದಾಮಿ: ಪಟ್ಟಣದಲ್ಲಿ ಮಿನಿ ಸಿಲಿಂಡರಗಳು ಸ್ಪೋಟ, ತಪ್ಪಿದ ಭಾರೀ ಅನಾಹುತ

Badami, Bagalkot | Aug 29, 2025
ಅಕ್ರಮವಾಗಿ ಸಂಗ್ರಹಿಸಿದ್ದ ಮಿನಿ ಸಿಲಿಂಡರ್ ಗಳು ಆಕಸ್ಮಿಕ ಸ್ಪೋಟ ಹಿನ್ನೆಲೆ. ಅಂಗಡಿ ಮಾಲೀಕ ದಾದಾಪಿರ್ ಜಮಾದಾರ್ ಹಾಗೂ ಬಾದಾಮಿಯ ಹೋಮ್‌ಗಾರ್ಡ್ ಗಳು ಸೇರಿ ೩-೪ ಜನರಿಗೆ ಗಾಯ.ಬಾದಾಮಿ ಶಿವಾಜಿ ಸರ್ಕಲ್ ಬಳಿ ಘಟನೆ. ದಾದಾಫಿರ್ ಜಮಾದಾರ್ ಎಂಬುವರ ಅಂಗಡಿಯಲ್ಲಿದ್ದ ಸಂಗ್ರಹಿಸಿದ್ದ ೫ ಕೆಜಿ ಸಿಲಿಂಡರ್ ಗಳು. ಮೂರರಿಂದ ನಾಲ್ಕು ಸಿಲಿಂಡರ್ ಬ್ಲಾಸ್ಟ್. ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣ. ಗಾಯಾಳುಗಳು ಬಾದಾಮಿಯ ಸರಕಾರಿ ಆಸ್ಪತ್ರೆಗೆ ದಾಖಲು. ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ಪರಿಶೀಲನೆ.
Read More News
T & CPrivacy PolicyContact Us