Download Now Banner

This browser does not support the video element.

ಕೋಲಾರ: ಕಾಣೆಯಾದ ಮೂಗಪ್ಪ ಪತ್ತೆಗಾಗಿ ವೇಮಗಲ್ ನಲ್ಲಿ ಪೋಷಕರ ಮನವಿ

Kolar, Kolar | Aug 24, 2025
ಕಾಣೆಯಾದ ಮೂಗಪ್ಪ ಪತ್ತೆಗಾಗಿ ಪೋಷಕರ ಮನವಿ ಕಾಣೆಯಾದ ಮೂಗಪ್ಪ ಪತ್ತೆಗಾಗಿ ಪೋಷಕರು ಮನವಿ ಮಾಡಿದ್ದಾರೆ ಕಾಣೆಯಾದವರ ಚಹರೆ ಹೆಸರು ಮೂಗಪ್ಪ,ವಯಸ್ಸು 65, ಕಿವಿ ಕೇಳಿಸುವುದಿಲ್ಲ ಮಾತನಾಡಲು ಬರುವುದಿಲ್ಲ ಇವರು ಮೂಲತಃ ವೇಮಗಲ್ ಗ್ರಾಮದವರಾಗಿದ್ದು ನಾಪತ್ತೆಯಾಗಿರುತ್ತಾರೆ ಇನ್ನು ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ ಸಂಖ್ಯೆ 9731207721 ಸಂಖ್ಯೆಗೆ ಮಾಹಿತಿ ನೀಡುವಂತೆ ಮುಗಪ್ಪ ರವರ ಪುತ್ರ ರಾಜೇಶ್ ಭಾನುವಾರ ಮಧ್ಯಾಹ್ನ 2 ಗಂಟೆಯಲ್ಲಿ ಮನವಿ ಮಾಡಿದ್ದಾರೆ
Read More News
T & CPrivacy PolicyContact Us