ಉಡುಪಿ ನಗರಸಭೆಯಿಂದ ಅಧಿಕೃತವಾಗಿ ಸ್ಥಾಪನೆಗೊಂಡಿದ್ದ ಬನ್ನಂಜೆ ನಾರಾಯಣ ಗುರು ವೃತ್ತ. ಯಾವುದೇ ಮುನ್ಸೂಚನೆ ಇಲ್ಲದೆ ವೃತ್ತ ತೆರವು ಮಾಡಲಾಗಿತ್ತು ಶನಿವಾರ ಡಿಸಿಎಂ ಉಡುಪಿ ಭೇಟಿ ಸಂದರ್ಭ ತೆರವು ಮಾಡಲಾಗಿದ್ದು ತೆರವು ಮಾಡಿ ಪೊದೆ ಬಳಿ ಇರಿಸಲಾಗಿತ್ತು. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಇಂದು ಸಂಜೆ ವೇಳೆ ಅದೇ ಸ್ಥಳದಲ್ಲಿ ನಾರಾಯಣ ಗುರುಗಳ ವೃತ್ತ ಪುನರ್ ಸ್ಥಾಪನೆಯನ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.