ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಖದಿಮರ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಅಥಣಿ ತಾಲೂಕಿನ ಗಡಿಭಾಗಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಸಂಬರಗಿ ಗ್ರಾಮದ ರೈತರು ಬೆಳೆದ ಬೆಳೆ ಖದಿಮರ ಪಾಲಾಗಿದೆ. ಗುಣವಂತಿ ಮಗದುಮ್ ಹಾಗೂ ಶಹಾಜಿ ಮಾನೆ ಎಂಬ ರೈತರ ಹೊಲದಿಂದ 14 ಕ್ವಿಂಟಲ್ ಉದ್ದು ಹಾಗೂ 4 ಕ್ವಿಂಟಲ್