ನೆಲಮಂಗಲ ಪಟ್ಟಣದ ಬಸ್ ನಿಲ್ದಾಣದ ವ್ಯವಸ್ಥೆ ಕುರಿತು ಹಾಗೂ ಸಂಚಾರ ಆಗುವ ಕುರಿತು ಪಬ್ಲಿಕ್ ಯಾಪ್ ವರದಿ ಮಾಡಿತ್ತು ಇದರ ಪರಸ್ಥಿತಿ ಅಂಗವಾಗಿ ಕಳೆದ ಎರಡು ದಿನಗಳಿಂದ ನೆಲಮಂಗಲಕ್ಕೆ ಸಾರಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೂಡಲೇ ಸೇವೆಗೆ ಲಭ್ಯವಾಗುವಂತೆ ಬಸ್ನೂತನ ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಚಾರ ಆರಂಭ ಇಂದಿನಿಂದ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಲಭ್ಯಕಳೆದ ಎರಡು ದಿನಗಳ ಹಿಂದೆ ನಿಲ್ದಾಣದ ಕಾಮಗಾರಿ ವೀಕ್ಷಿಸಿದ್ದ ಸಾರಿಗೆ ಸಚಿವರು ಶೀಘ್ರದಲ್ಲೇ ಬಸ್ ನಿಲ್ದಾಣ ಬಳಕೆ ಮಾಡುವಂತೆ ಸೂಚಿಸಿದ್ದರು ಅದರಂತೆ ಇಂದಿನಿಂದ ನೆಲಮಂಗಲ ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಚಾರ ಆರಂಭ