ಸುರಪೂರ ತಾಲ್ಲೂಕಿನ ದೇವತ್ಕಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ರಾಯಗೇರಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಗ್ರಾಮ ಪಂಚಾಯಿತಿ ದೇವತ್ಕಲ ಪಿ.ಡಿ.ಓ ಗಮನಕ್ಕೆ ಹಲವು ಬಾರಿ ತಂದರು ಕ್ಯಾರೇ ಅನ್ನುತ್ತಿದ್ದಾರೆ ರಾಯಗೇರಾ ಊರಿನ ಜನರು ಕುಡಿಯುವ ನೀರಿನ ಬೋರ್ ಮೋಟಾರ್ ಸುಟ್ಟು 7 ದಿನ ವಾಗಿದೆ ಎಂದು ಅಧಿಕಾರಿಗಳಿಗೆ ಹೇಳಿದರು ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಕೆಲಸವನ್ನು ಸರಿಯಾಗಿ ಮಾಡಿದೆ ಇರುವುದ ರಿಂದ ಅವರನ್ನು ಈ ರಾಯಗೇರಾ ಗ್ರಾಮಕ್ಕೆ ಬೆಡ ಎಂದು ಗ್ರಾಮಸ್ಥರು ಹೇಳಿದರು ಅವರು ನನ್ನು ಸಂಬಂಧ ಪಟ್ಟ ಅಧಿಕಾರಿಗಳು ಅಮಾನತು ಮಾಡಬೇಕೆಂದು ರಾಯಗೇರಾ ಗ್ರಾಮದ ಜನರು ಮತ್ತು ಈ ಊರಿನ ಮುಖಂಡರು ಯಲ್ಲಪ್ಪ , ಗ್ರಾಮಸ್ಥರು ಆಕ್ರೋಶಗೋಂಡರು