Download Now Banner

This browser does not support the video element.

ಧಾರವಾಡ: ಧಾರವಾಡದ ಟೋಲ್ ನಾಖಾ ಬಳಿಯಲ್ಲಿ ರಸ್ತೆಯ ತಗ್ಗಿನಲ್ಲಿ ಗೂಡ್ಸ್ ವಾಹನ ಸಿಲುಕಿ ರಸ್ತೆ ಸಂಚಾರ ಅಸ್ತವ್ಯಸ್ತ

Dharwad, Dharwad | Aug 24, 2025
ಕಾಮಗಾರಿ ನಡೆಯುತ್ತಿರುವ ರಸ್ತೆಯ ತಗ್ಗಿನಲ್ಲಿ ಗೂಡ್ಸ್ ವಾಹನ ಸಿಲುಕಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಧಾರವಾಡದ ಟೋಲ್ ನಾಖಾ ಬಳಿಯಲ್ಲಿ ನಡೆದಿದೆ. ಭಾನುವಾರ ಮದ್ಯಾಹ್ನ 1 ಗಂಟೆಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ದೌಡಾಯಿಸಿದ ಸಂಚಾರಿ ಪೊಲೀಸರು ವಾಹನವನ್ನು ತಗ್ಗು ಗುಂಡಿಯಿಂದ ಮೇಲೆತ್ತಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Read More News
T & CPrivacy PolicyContact Us