ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಪರಿಷ್ಕರಿಸಿ ಮಾದಿಗ ಮತ್ತು ಅವರ ಸಂಬಂಧಿತ ಸಮುದಾಯಗಳಿಗೆ ಶೇಕಡ ಆರರಷ್ಟು ಮೀಸಲಾತಿಯನ್ನು ನೀಡಲು ತೆಗೆದುಕೊಂಡಿರುವ ಸರ್ಕಾರದ ನಿರ್ಧಾರವು ಮಾದಿಗ ಮತ್ತು ಅದರ ಸಂಬಂಧಿತ ಜಾತಿಗಳಿಗೆ ಬಾರಿ ಅನ್ಯಾಯವಾಗಿರುತ್ತದೆ ಆದರೂ ನಮ್ಮಗಳ ಒಪ್ಪಿಗೆ ಇಲ್ಲದಿದ್ದರೂ ಸಹ ಸರ್ಕಾರದ ನಿರ್ಧಾರವನ್ನು ಅನಿವಾರ್ಯವಾಗಿ ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿಸಿ ಪರಿಷ್ಕರಿಸಲು ಅವಕಾಶವಿರುವುದಿಲ್ಲ ಸಮುದಾಯದ ಪರವಾಗಿ ಸ್ವಾಗತಿಸುತ್ತೇವೆ, ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಗುಂಪು ಈ ಯಲ್ಲಿರುವ ಆದಿ ಆಂಧ್ರ ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿ ಸೂಚಕ ಪದವನ್ನು ಎರಡು ಸಮುದಾಯಗಳಾದ ಮಾದಿಗ ಎಡಗೈ ಮತ್ತು ಚಲವಾದಿ ಬ