ಮರಗಳನ್ನು ನಾಶಮಾಡಿರುವ ತಹಶೀಲ್ದಾರ ವಿರುದ್ದ ಕ್ರಿಮನಲ್ ಮೊಕದ್ದಮ್ಮೆ ದಾಖಲು ಮಾಡಿ ರೈತಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ ಬಂಗಾರಪೇಟೆ : ತಾಲ್ಲೂಕು ಕಛೇರಿ ಆವರಣದಲ್ಲಿದ್ದ ಮರಗಳನ್ನು ನಾಶಮಾಡಿರುವ ತಹಶೀಲ್ದಾರ ವಿರುದ್ದ ಕ್ರಿಮನಲ್ ಮೊಕದ್ದಮ್ಮೆ ದಾಖಲು ಮಾಡಿ ಕೆಲಸದಿಂದ ವಜಾ ಮಾಡಬೇಕೆಂದು ರೈತಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ ಕಂದಾಯ ಸಚಿವರನ್ನು ಒತ್ತಾಯಿಸಿದರು. ಅಧಿಕಾರ ಸ್ವೀಕರ ಮಾಡಿ ೨ ದಿನ ಕಳೆದಿಲ್ಲ ಭಾನುವಾರ ರಜೆ ದಿನ ತಾಲ್ಲೂಕು ಕಛೇರಿಯ ಆವರಣದಲ್ಲಿದ್ದ ಮರಗಳನ್ನು ಏಕಾಏಕಿ ನಾಶ ಮಾಡಿ ತಮ್ಮ ಪೌರುಷವನ್ನು ಉತ್ತಮ.ಗಾಳಿ ಕೊಡುವ. ಮರಗಳ ಮೇಲೆ ತೋರಿಸಿರುವ ದಂಡಾಧಿಕಾರಿಗ