Download Now Banner

This browser does not support the video element.

ಗುಡಿಬಂಡೆ: ಗಂಡ ಹೆಂಡತಿಯ ಜಗಳದಲ್ಲಿ ಪತ್ನಿಯ ಭೀಕರ ಕೊಲೆ, ಗುಡಿಬಂಡೆ ಪಟ್ಟಣದ ಎಂಟನೇ ವಾರ್ಡ್ ನಲ್ಲಿ ಘಟನೆ ರಾಮಿ

Gudibanda, Chikkaballapur | Sep 12, 2025
ಪತಿಯಿಂದ ಪತ್ನಿಯ ಭೀಕರ ಕೊಲೆ ಗುಡಿಬಂಡೆ: ಗಂಡ ಹೆಂಡತಿಯ ಜಗಳದಲ್ಲಿ ಪತ್ನಿಯ ಭೀಕರ ಕೊಲೆಯಾದ ಘಟನೆ ಪಟ್ಟಣದ ಎಂಟನೇ ವಾರ್ಡ್ ನಲ್ಲಿ ನಡೆದಿದೆ. ರಾಮಿಜಾಬಿ (25) ವರ್ಷಗಳಾಗಿದ್ದು, ಈಕೆ ಪಟ್ಟಣದಲ್ಲಿ ಸುಮಾರು 3 ವರ್ಷಗಳಿಂದ, ಎರಡನೇ ಗಂಡನಾದ ಬಾಬಾ ಜಾನ್ ರೊಂದಿಗೆ ವಾಸವಾಗಿದ್ದು, ಶುಕ್ರವಾರ ಮಧ್ಯಾಹ್ನ ಸುಮಾರು 4 ಗಂಟೆ ಸಮಯದಲ್ಲಿ ಗಂಡ ಹೆಂಡತಿ ಕ್ಷುಲಕ ಕಾರಣಕ್ಕೆ ಜಗಳ ವಾಗಿದ್ದು, ಇಬ್ಬರ ಜಗಳ ದಲ್ಲಿ ಪತ್ನಿಯನ್ನು ಗಂಡ ಭೀಕರವಾಗಿ ಕೊಲೆ ಮಾಡಿದ್ದು, ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ಬಾಬಾಜಾನ್ ರನ್ನು ಬಂಧಿಸಿದ್ದಾರೆ.
Read More News
T & CPrivacy PolicyContact Us