ಒಳಮೀಸಲಾತಿ ಜಾರಿಗೆ ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಸಮಾಧಾನ. ಇದು ತರಾತುರಿ ಒತ್ತಡದಿಂದ ಒಳಗಾದ ನಿರ್ಣಯ. ಬೋವಿ ಬಂಜಾರ ಕೊರಮ ಕೊರಚ ಅತ್ಯಂತ ಹಿಂದುಳಿದ ಜಾತಿಗಳು.ಅವುಗಳನ್ನು ಮುಂದೆ ತರುವಂತ ಕೆಲಸ ಆಗಬೇಕಿತ್ತು. ಮುಂದಿನ ದಿನ ರೋಸ್ಟರ್ ಪದ್ದತಿ ಬಂದಾಗ ಇವುಗಳ ಬಿಂದು ೧ ರಲ್ಲಿ ಗುರಿತಿಸಿ ಮೊದಲ ಆಧ್ಯತೆ ಕೊಡಬೇಕು. ಆಯೋಗದ ವರದಿ ಬಗ್ಗೆ ನಾವು ಹೇಳಿದ್ದೇವೆ. ವರದಿ ಸಮೀಕ್ಷೆ ಬೇರೆಯದ್ದಿದೆಸಮೀಕ್ಷೆ ನಂತರ ಉಪಸಾರಾಂಶ ತಾಳಮೇಳ ಇಲ್ಲ ಅಂತ ಗುರುತಿಸಿದ್ದೆವು ಎಂದಿದ್ದಾರೆ