Download Now Banner

This browser does not support the video element.

ಕಾಪು: ಪಡುಬಿದ್ರೆಯ ಎಲ್ಲೂರಿನಲ್ಲಿ ಗೆದ್ದೇ ಬದಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆ

Kapu, Udupi | Sep 5, 2025
ಪಡುಬಿದ್ರಿಯಲ್ಲಿ ಗೆದ್ದೆ ಬದಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಗುರುವಾರ ಬೆಳಿಗ್ಗೆ ಉಪಹಾರ ಮುಗಿಸಿ ಗೆದ್ದೆ ಬದಿಗೆ ಹೋಗಿದ್ದ ಅವರು ಮಧ್ಯಾಹ್ನ 2:30 ಆದರೂ ಮನೆಗೆ ಮರಳದೆ ಇದ್ದಾಗ ಮಗ ಸುತ್ತಮುತ್ತ ವಿಚಾರಿಸಿದ್ದಾರೆ ಆದರೆ ಯಾವುದೇ ಸುಳಿವು ಸಿಕ್ಕಿಲ್ಲ. ನಾಪತ್ತೆಯಾದವರು ಎಲ್ಲೂರಿನ ಸದಾಶಿವ 76 ವರ್ಷ ಎಂದು ತಿಳಿದುಬಂದಿದೆ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us