ಬಸವಕಲ್ಯಾಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆಕ್ರೋಶಗೊಂಡ ಕೂಲಿ ಕಾರ್ಮಿಕರು ತಾಲೂಕು ಪಂಚಾಯತ್ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಿದ ಪ್ರಸಂಗ ಜರುಗಿತು. ಗ್ರಾಮದ ಪ್ರಮುಖರಾದ ಅರುಣ ಗಾಯಕವಾಡ, ಅನಿತಾ ಗಾಯಕವಾಡ, ಮಿರಾಬಾಯಿ ಕಾಂಬಳೆ, ಶ್ರೀದೇವಿ ಜಾಧವ, ಬಬಿತಾ ಶಿವರಾಜ, ಪುಣ್ಯಮ್ಮ ಜಮಾದಾರ, ನಂದು ಜಮಾದಾರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು