ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಬಸ್ ನಿಲ್ದಾಣ ಬಳಿ ನಿನ್ನೆ ನಡೆದ ಘಟನೆ ಆಗಿದ್ದು ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೆ ಯತ್ನ ಕಿತ್ತೂರ ಪಟ್ಟಣದ ಹೋಟೆಲ್ ಮಾಲೀಕ ಮಡಿವಾಳೆಪ್ಪ ಬುಗಟಿ(49) ಚಾಕು ಇರಿತಕ್ಕೊಳ್ಳಗಾಗಿ ಗಾಯಗೊಂಡ ವ್ಯಕ್ತಿ ರೈತ ಓಣಿಯ ನಿವಾಸಿ ದರ್ಶನ ಮೇಟಿ(20)ಯುವಕನಿಂದ ಚಾಕು ಇರಿತ ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ಬುದ್ದಿವಾದ ಹೇಳಿದ್ದ ಮಡಿವಾಳೆಪ್ಪ ಯುವತಿಯೊಬ್ಬಳ ಜತೆಗೆ ದೇವಸ್ಥಾನಕ್ಕೆ ಹೋಗಿದ್ದ ದರ್ಶನಗೆ ಬುದ್ದಿವಾದ ಹೇಳಿದ್ದ ಮಡಿವಾಳಪ್ಪ ಇದರಿಂದ ಅಸಮಾಧಾನಗೊಂಡಿದ್ದ ದರ್ಶನನಿಂದ ಖಾರದಿ ಪುಡಿ ಎರಚಿ ಕೊಲೆಗೆ ಯತ್ನ ಹಿನ್ನಲೆ ಗಾಯಗೊಂಡ ವ್ಯಕ್ತಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಇಂದು ಮಂಗಳವಾರ 1 ಗಂಟೆಗೆ ಚಿಕಿತ್ಸೆ ನೀಡುವತ್ತಿರುವ ವೈದ್ಯರು.